ಡಾಕ್ಟರ್ ಪಾತ್ರದಲ್ಲಿ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್

By Ashika Ranganath on 24th Jun 2019

ಆಶಿಕಾ ರಂಗನಾಥ್ ಸದ್ಯ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿ ಈಗಾಗಲೇ ಹಲವಾರು ಚಿತ್ರಗಳು ಆಶಿಕಾ ಅವರ ಕೈಯಲ್ಲಿವೆ. ಮತ್ತು ನಟ ಪ್ರಜ್ವಲ್ ದೇವ್ ರಾಜ್ ನಿರ್ದೇಶಕ ಪಿ ಸಿ ಶೇಖರ್ ಅವರ ಮುಂಬರಲಿರುವ ಚಿತ್ರದಲ್ಲಿ ನಟಿ ಆಶಿಕಾ ಡಾಕ್ಟರ್ ಪಾತ್ರದಲ್ಲಿ ಮಿಂಚಲಿದ್ದಾರೆ. ನಟ ಪ್ರಜ್ವಲ್ ಮತ್ತು ನಿರ್ದೇಶಕ ಪಿ ಸಿ ಶೇಖರ್ ಈ ಹಿಂದೆ ಅರ್ಜುನ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.