ಜೂಲೈ 19 ಕ್ಕೆ ಮುಖಾಮುಖಿಯಾಗಲಿವೆ ಸ್ಯಾಂಡಲ್ವುಡ್ ನ ನೀರಿಕ್ಷಿತ ಚಿತ್ರಗಳು

By Singa on 24th Jun 2019

ಹೌದು ಜೂಲೈ 19 ಕ್ಕೆ ಕನ್ನಡದ ಎರಡು ಬಹು ನಿರೀಕ್ಷಿತ ಚಿತ್ರಗಳು ಮುಖಾಮುಖಿಯಾಗಲಿವೆ. ಒಂದೆಡೆ ಪ್ರೇಕ್ಷರಿಗೆ ಎರಡು ಚಿತ್ರಗಳು ನೋಡುವ ಅವಕಾಶ ಸಿಕ್ಕರೆ ಇನ್ನೊಂದೆಡೆ ಚಿತ್ರದ ಕಲೆಕ್ಷನ್ ಗೆ ಒಡೆತ ಬೀಳಲಿದೆ ಅದು ಯಾವ ಚಿತ್ರಕ್ಕೆ ಎಂಬುದು ಕಾದು ನೋಡಬೇಕಿದೆ. ರಾಧಿಕಾ ಪಂಡಿತ್ ಅಭಿನಯದ ಆದಿಲಕ್ಷ್ಮೀ ಪುರಾಣ ಮತ್ತು ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಒಂದೇ ಸಮಯಕ್ಕೆ ಬಿಡುಗಡೆಯಾಗುತ್ತಿರುವ ಎರಡು ಚಿತ್ರಗಳು. ಎರಡು ಚಿತ್ರಗಳ ಮೇಲೆ ಭರವಸೆ ಹೆಚ್ಚೇ ಇದೆ ಆದರೆ ಪ್ರೇಕ್ಷಕ ಯಾವ ಚಿತ್ರಕ್ಕೆ ಮನಸೋಲಲಿದ್ದಾನೆ ಎಂಬುದು ಕಾದು ನೋಡಬೇಕಿರುವ ಸಂಗತಿ.

Singa