ಜೂಲೈ 19 ಕ್ಕೆ ಚಿರಂಜೀವಿ ಸರ್ಜಾ ಅಭಿನಯದ "ಸಿಂಗ" ತೆರೆಗೆ

By Singa on 14th Jun 2019

"ಸಿಂಗ" ನಟ ಚಿರಂಜೀವಿ ಸರ್ಜಾ ಮತ್ತು ಅಧಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರ. ಈ ಚಿತ್ರಕ್ಕೆ ವಿಜಯ್ ಕಿರಣ್ ರ ನಿರ್ದೇಶನ ಮತ್ತು ಉದಯ್ ಕೆ. ಮೆಹತಾ ಅವರ ನಿರ್ಮಾಣವಿದೆ. ಈ ಚಿತ್ರದ ಇನ್ನುಳಿದ ತಾರಾಗಣದಲ್ಲಿ ತಾರಾ, ಪಿ. ರವಿಶಂಕರ್ ಮತ್ತು ಶಿವರಾಜ್ ಕೆ. ಆರ್. ಪೇಟೆ ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಇಂದು ತೆರೆಕಂಡಿದ್ದು "ಶಾನೆ ಟಾಪ್ ಆಗ್ವಳೆ ನನ್ ಹುಡುಗಿ" ಹಾಡು ಪ್ರೇಕ್ಷರ ಬಾಯಲ್ಲಿ ಗುನುಗುತ್ತಿದೆ.

Singa