ಇನ್ನುಮುಂದೆ ರಾಧಾ ಮಿಸ್ ಆಗಿ ಕಾವ್ಯ ಗೌಡ

By Radha Ramana on 7th May 2019

ಕಲರ್ಸ್ ಕನ್ನಡ ಚಾನೆಲ್ ನ ಜನಪ್ರಿಯ ಧಾರಾವಾಹಿ "ರಾಧಾ ರಮಣ" ಈ ಹಿಂದೆ ನಾವೇ ತಿಳಿಸಿದಂತೆ ರಾಧಾ ಮಿಸ್ ಪಾತ್ರದಾರಿ ಶ್ವೇತಾ ಪ್ರಸಾದ್ ಅವರು ತಮ್ಮ ಅಗ್ರಿಮೆಂಟ್ ಮುಗಿದ ಕಾರಣ ಧಾರಾವಾಹಿಯಿಂದ ಹಿಂದೆ ಸರಿದಿದ್ದರು ಅಂತೆಯೇ ಅವರ ಜಾಗಕ್ಕೆ ಈಗ ಮೀರಾ ಮಾಧವ - ಗಾಂಧಾರಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಾವ್ಯ ಗೌಡ ಅವರು ರಾಧಾ ಮಿಸ್ ಜಾಗಕ್ಕೆ ಸೇರ್ಪಡೆಯಾಗಿದ್ದಾರೆ.